Homepage

“ನಾನು ನಾಗೇಶ್ ಗೋಲಶೆಟ್ಟಿ” ಉತ್ತರಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೆಬ್ಸೈಟ್ ನಲ್ಲಿ ಸಮಿತಿಯ ಚಟುವಟಿಕೆಗಳನ್ನು ಸಚಿತ್ರವಾಗಿ ವಿವರಿಸುತ್ತೇನೆ ಮತ್ತು ಆಡಿಯೋ, ವಿಡಿಯೋಗಳನ್ನೂ ಕೂಡ ಹಂಚಿಕೊಳ್ಳುತ್ತೇನೆ. ತಾವು ವೀಕ್ಷಿಸಿ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.!

ಅಂಗವಿಕಲರ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಸಂಗಮೇಶ ಬಾವಿಕಟ್ಟಿ ಯವರು ಸದಸ್ಯತ್ವ ಪಡೆದರು

ಪದ್ಮಾವತಿ ವಾಣಿಜ್ಯ ವಿದ್ಯಾಲಯದ ಪ್ರಾಂಶುಪಾಲರು ಸದಸ್ಯತ್ವ ಪಡೆದರು. ದಿ: 18-7-17

ಇಂದು ಜಮಖಂಡಿಯ ಶಾಸಕರು ಸಿದ್ದು ನ್ಯಾಮಗೌಡ ರವರ ಮನೆಯಲ್ಲಿ ಗದ್ದನಕೇರಿಯ ಪ್ರಭು ರವರು ಉತ್ತರ ಕರ್ನಾಟಕ ಹೋರಾಟ ಸಮಿತಿ ಯ ಸದಶ್ಯತ್ವ ಪಡೆದುಕೊಂಡರು.

ಉಕಹೋಸ ಸದಸ್ಯತ್ವ ಪಡೆದವರಿಗೆ ಧನ್ಯವಾದಗಳು

Paper Advertisements